ಇಡುಕ್ಕಿ ರಾಜಮಲೆ ಬಳಿ ಭೂ ಕುಸಿತ: ೫ ಮಂದಿ ಮೃತ್ಯು; ೭೦ ಮಂದಿ ನಾಪತ್ತೆ

0
45

ಇಡುಕ್ಕಿ: ಧಾರಾಕಾರ ಮಳೆಯಿಂದಾಗಿ ಮೂನ್ನಾರ್ ರಾಜಮಲೆ ನೈಮಕ್ಕಾಡ್ ಪೆಟ್ಟಿಮಡಿ ಎಂಬಲ್ಲಿ ಭೂ ಕುಸಿತವುಂಟಾಗಿ ಐದು ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಆರು ಮಂದಿಯನ್ನು ರಕ್ಷಿಸಲಾಗಿದೆ. ೭೦ಮಂದಿ ನಾಪತ್ತೆಯಾಗಿರುವುದಾಗಿ    ಅಧಿಕೃತ ಮೂಲಗಳು ತಿಳಿಸಿವೆ. ಈ ಮಧ್ಯೆ ಕುಸಿದ ಪೆರಿಯಾವರ ಸೇತುವೆ ದುರಸ್ತಿಗೊಳಿಸಿದ್ದು,ಆ ಮೂಲಕ ತಾತ್ಕಾಲಿಕವಾಗಿ ಸಂಚಾರ ವ್ಯವಸ್ಥೆ ಏರ್ಪಡಿ ಸಲಾಗಿದೆ. ರಕ್ಷಣಾ ಕಾರ್ಯ ಗಳಿಗಾಗಿ ಎನ್‌ಡಿಆರ್‌ಎಫ್ ತಂಡ ಆಲಪ್ಪುಳ, ತೃಶೂರು, ಏಲಪ್ಪಾರ ಎಂಬೆಡೆಗಳಿಂದ ಪ್ರಯಾಣ ಹೊರಟಿದೆ.

NO COMMENTS

LEAVE A REPLY