ಎರಡು ವರ್ಷದ ಮಗು ಮೃತ್ಯು

0
71

ದೇಲಂಪಾಡಿ: ಎರಡು ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಮಡಿಕೇರಿ ನಾಪೊಕ್ಲುವಿನ ಪ್ರವೀಣರ ಪುತ್ರಿ ರಚಿತ  ಮೃತಪಟ್ಟ ಮಗು. ಮಗುವಿನ ತಾಯಿ ಲಲಿತ ದೇಲಂಪಾಡಿ ಅಡ್ಡಂತಡ್ಕ ನಿವಾಸಿಯಾಗಿದ್ದಾರೆ. ಮಗುವಿಗೆ ಅಪಸ್ಮಾರ, ನಾಡಿಸಂಬಂಧ ಅಸೌಖ್ಯವಿರುವುದಾಗಿ ಹೇಳಲಾಗುತ್ತಿದೆ.

NO COMMENTS

LEAVE A REPLY