ವೃದ್ಧೆ ಬಾವಿಗೆ ಬಿದ್ದು ಮೃತ್ಯು

0
49

ಕಾಸರಗೋಡು: ಕರಂದಕ್ಕಾಡು ಕಾಮತ್ ನಿವಾಸ್‌ನ ದಿ| ಶೇಷಗಿರಿ ಕಾಮತ್‌ರ ಪತ್ನಿ ಕಾವೇರಿ ಕಾಮತ್ (೮೬) ಮನೆಯ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಮೃತ ದೇಹವನ್ನು  ಜನರಲ್ ಆಸ್ಪತ್ರೆಗೆ ತಲುಪಿಸ ಲಾಗಿದೆ. ಮೃತರಿಗೆ ಮಕ್ಕಳಿಲ್ಲ.

NO COMMENTS

LEAVE A REPLY