ಯುವಕ ರೈಲು ಢಿಕ್ಕಿಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

0
46

ಕಾಸರಗೋಡು: ಚೌಕಿ ಕಾವುಗೋಳಿ ಕಡಪ್ಪುರದ ಪುರುಷೋತ್ತಮರ ಪುತ್ರ ಜಯ (೩೮) ಎಂಬವರು ಮನೆ ಬಳಿಯ ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಹಿಂದೆ ಗಲ್ಫ್‌ನಲ್ಲಿದ್ದ ಇವರು  ಬಳಿಕ ಊರಿಗೆ ಆಗಮಿಸಿ ಮೀನುಗಾರಿಕೆ ನಡೆಸುತ್ತಿದ್ದರು. ಆರ್ಥಿಕ ಸಂದಿಗ್ಧತೆಯಲ್ಲಿದ್ದರೆಂದು ಹೇಳಲಾಗುತ್ತಿದೆ. ಅವಿವಾಹಿತರಾಗಿದ್ದಾರೆ.  ಮೃತರು ತಾಯಿ ಸರಸ್ವತಿ, ಸಹೋದರg ವಿಜಯನ್, ಸಹೋದರಿ ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY