ಕೋವಿಡ್ ನಿಯಂತ್ರಣ ಉಲ್ಲಂಘನೆ: ಎರಡು ಕಾರು ಕಸ್ಟಡಿಗೆ; ಚಾಲಕರ ವಿರುದ್ಧ ಕೇಸು

0
42

ಉಪ್ಪಳ: ಕೋವಿಡ್ ನಿಯಂ ತ್ರಣ ಉಲ್ಲಂಘಿಸಿದ ಎರಡು ಕಾರು ಗಳನ್ನು ಕಸ್ಟಡಿಗೆ ತೆಗೆದು ಚಾಲಕರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕಾಸರಗೋಡು ರೈಲು ನಿಲ್ದಾಣ ಸಮೀಪದ ನಿವಾಸಿ ಮುಸ್ತಾಕ್ (೩೦), ನೆಲ್ಲಿಕುಂಜೆ ನಿವಾಸಿ ರಶೀದ್ (೩೧)ರ ವಿರುದ್ಧ ಕೇಸು ದಾಖಲಿಸಿದ್ದಾರೆ. ನಿನ್ನೆ ರಾತ್ರಿ ೧೦ ಗಂಟೆಗೆ ಬಂಬ್ರಾಣ ಮಾಕೂರು ನಿಂದ ಕಾರುಗಳನ್ನು ಕಸ್ಟಡಿಗೆ ತೆಗೆ ಯಲಾಗಿದೆ. ಎಸ್‌ಐ ಸೋಮಯ್ಯ ನೇತೃತ್ವದಲ್ಲಿ ಗಸ್ತು ನಡೆಸುತ್ತಿದ್ದಾಗ ಕಾರಿನಲ್ಲಿ ತಿರುಗಾಡುತ್ತಿ ರುವುದು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY