ಮಟ್ಕಾ: ಓರ್ವ ಸೆರೆ

0
32

ಪೆರ್ಲ: ಶೇಣಿಯ ಗಜೇಂದ್ರ ನನ್ನು ಮಟ್ಕಾ ಆಟವಾಡು ತ್ತಿದ್ದಾಗ ಬದಿಯಡ್ಕ ಪೊಲೀಸರು ಬಂಧಿಸಿ ದ್ದಾರೆ. ಈತನಿಂದ ೧೬೩೦ ರೂಪಾಯಿ ವಶಪಡಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಶೇಣಿಯಿಂದ ಈತನನ್ನು ಬಂಧಿಸಲಾಗಿದೆ.

NO COMMENTS

LEAVE A REPLY