ಕೋವಿಡ್ ಪ್ರತಿರೋಧ ಕ್ರಮ: ಹೊಸ ರೀತಿಯತ್ತ ಪೊಲೀಸ್

0
59

ತಿರುವನಂತಪುರ: ಕೋವಿಡ್ ಪ್ರತಿರೋಧ ಕ್ರಮಗಳ ರೀತಿ ಬದಲಿಸಲು ಪೊಲೀಸ್ ಇಲಾಖೆ ಅದೇ ಆಲೋಚಿಸುತ್ತಿದೆ. ನಿಯಂ ತ್ರಣ ವಲಯಗಳ ಜನರ ವಿರೋಧ ಹಾಗೂ ರೋಗ ಹರಡುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮವೆನ್ನಲಾಗಿದೆ. ಹೊಸ ರೀತಿಯ ಬಗ್ಗೆ ಆಲೋಚಿಸಲು ಪೊಲೀಸರ ಉನ್ನತ ಮಟ್ಟದ ಅವಲೋಕನ ಸಭೆ ಶೀಘ್ರ ನಡೆಯಲಿದೆ.

NO COMMENTS

LEAVE A REPLY