ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಇಬ್ಬರು ಗರ್ಭಿಣಿಯರಿಗೆ ಕೋವಿಡ್

0
45

ಕಾಸರಗೋಡು: ಜನರಲ್ ಆಸ್ಪತ್ರೆಗೆ ನಿನ್ನೆ ಸಂಜೆ ಹಾಗೂ ಇಂದು ಬೆಳಿಗ್ಗೆ ಚಿಕಿತ್ಸೆಗಾಗಿ ತಲುಪಿದ ಇಬ್ಬರು ಗರ್ಭಿಣಿ ಯರಿಗೆ ಕೋವಿಡ್ ಪಾಸಿಟಿವ್ ಖಚಿತಪಡಿಸಲಾಗಿದೆ. ಅಡ್ಕತ್ತ ಬೈಲ್‌ನಿಂದ ನಿನ್ನೆ ಸಂಜೆ ಹಾಗೂ ಉಪ್ಪಳದಿಂದ ಇಂದು ಬೆಳಿಗ್ಗೆ ಬಂದ ಇಬ್ಬರು ಗರ್ಭಿಣಿಯರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಆದ್ದರಿಂದ ಈ ಇಬ್ಬರನ್ನೂ ಪರಿ ಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.

NO COMMENTS

LEAVE A REPLY