ಕ್ಲಸ್ಟರ್ ರೂಪೀಕರಣ ಕಠಿಣ ನಿಯಂತ್ರಣ

0
31

ಕಾಸರಗೋಡು: ಕಡಪ್ಪುರ ೩೬ನೇ ವಾರ್ಡ್‌ನಲ್ಲಿ ಕೋವಿಡ್ ಕ್ಲಸ್ಟರ್ ರೂಪೀಕರಿಸಲಾಗಿದೆ. ಇಲ್ಲಿ ರೋಗ ಹರಡುವಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ವಾರ್ಡ್‌ಗಿರುವ ಎಲ್ಲಾ ದಾರಿಗಳನ್ನು ಪೊಲೀಸರು ಮುಚ್ಚುಗಡೆಗೊಳಿಸಿದ್ದಾರೆ. ಈ ವಾರ್ಡ್ ಸಂಪೂರ್ಣವಾಗಿ ಪೊಲೀಸ್ ನಿಯಂತ್ರಣದಲ್ಲಿದೆ. ಇಲ್ಲಿನ ಜನರಿಗೆ ಅಗತ್ಯದ ನಿತ್ಯೋಪಯೋಗಿ ಸಾಮಗ್ರಿ ಗಳನ್ನು ಪೊಲೀಸರು ಹಾಗೂ ವಲಂಟಿ ಯರ್‌ಗಳು ತಲುಪಿಸಲಿದ್ದಾರೆ

NO COMMENTS

LEAVE A REPLY