ಪೊಲೀಸ್ ಠಾಣೆ ಮಾರ್ಚ್ ೨೭ ಮಂದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕೇಸು

0
688

ಮಂಜೇಶ್ವರ: ಯೂತ್ ಕಾಂಗ್ರೆಸ್ ನಿನ್ನೆ ಬೆಳಿಗ್ಗೆ ನಡೆಸಿದ ಮಂಜೇಶ್ವರ ಪೊಲೀಸ್ ಠಾಣೆ ಮಾರ್ಚ್‌ಗೆ ಸಂಬಂಧಿಸಿ ೨೭ ಮಂದಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದ್ದಾರೆ. ಹರ್ಷಾದ್ ವರ್ಕಾಡಿ, ಇರ್ಷಾದ್, ನವೀನ್, ಮೊಯ್ದೀನ್ ಗುಡ್ಡೆ,ಸಲೀಂ, ನಿಷಾಲ್, ನೈನಾನ್,  ನಸೀರ್ ಹಾಗೂ ಇತರ ೨೦ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY