ವಿಮಾನ ಪ್ರಯಾಣಿಕನಿಂದ ಚಿನ್ನ, ತಂಬಾಕು ಉತ್ಪನ್ನ ವಶ

0
21

ಕಲ್ಲಿಕೋಟೆ: ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಿದ ಪ್ರಯಾಣಿಕನಿಂದ ೧೦೦ ಗ್ರಾಂ ಚಿನ್ನ, ೧೦೦ ಪ್ಯಾಕೆಟ್ ತಂಬಾಕು ಉತ್ಪನ್ನ, ೧.೨ ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಏರ್ ಕಸ್ಟಂಸ್ ಇಂಟೆಲಿಜೆನ್ಸ್ ವಶಪಡಿಸಿದೆ. ಶಾರ್ಜಾದಿಂದ ಬಂದ ಕಾಸರ ಗೋಡು ನಿವಾಸಿಯಿಂದ ಇವುಗಳನ್ನು ವಶಪಡಿಸಿಕೊಂ ಡಿರುವುದಾಗಿ ಹೇಳಲಾಗಿದೆ.

NO COMMENTS

LEAVE A REPLY