ಮರಳು ಸಾಗಾಟದ ಪಿಕ್‌ಅಪ್ ವಶ

0
19

 

ಕುಂಬಳೆ: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಕುಂಬಳೆ ಪೊಲೀಸರು ವಶಪಡಿಸಿದ್ದಾರೆ. ನಿನ್ನೆ ಬೆಳಿಗ್ಗೆ ಮೊಗ್ರಾಲ್‌ನಲ್ಲಿ ಎಸ್.ಐ ಸಂತೋಷ್ ಕುಮಾರ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಮರಳು ಸಾಗಾಟದ ವಾಹನವನ್ನು ವಶಪಡಿಸಿ ಚಾಲಕ ಮೊಗ್ರಾಲ್ ಕೆ.ಕೆ.ಪುರಂ ನಿವಾಸಿ  ಮೊಹಮ್ಮದ್ ರಫೀಕ್ (೩೩)ನ ವಿರುದ್ಧ ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY