ನಾಡ ಸಾರಾಯಿ ಸಹಿತ ಸೆರೆ

0
19

ಪೆರ್ಲ: ನಾಲ್ಕೂವರೆ ಲೀಟರ್ ನಾಡ ಸಾರಾಯಿಸಹಿತ ಪೆರ್ಲದ ಗೋವಿಂದ ನಾಯ್ಕ (೪೯)ನನ್ನು ಅಡ್ಕಸ್ಥಳದಿಂದ ಅಬಕಾರಿ ತಂಡ ಸೆರೆಹಿಡಿದಿದೆ. ಅಡ್ಕಸ್ಥಳದ ನಾಡ ಸಾರಾಯಿ ಕೇಂದ್ರದಿಂದ ಪೆರ್ಲಕ್ಕೆ ಕ್ಯಾನ್‌ಗಳಲ್ಲಿ ಸಾರಾಯಿ  ಸಾಗಿಸುತ್ತಿ ದ್ದಾಗ ಈತನನ್ನು ಬಂಧಿಸಲಾಗಿದೆ. ಈತ ಪೆರ್ಲ ಪರಿಸರದಲ್ಲಿ ಮದ್ಯ ಮಾರಾಟ ನಡೆಸುವ ವ್ಯಕ್ತಿಯಾಗಿ ದ್ದಾನೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY