ಬೈಕ್ ಅಪಘಾತದಲ್ಲಿ ಗಾಯ

0
22

ಬದಿಯಡ್ಕ: ಬೈಕ್ ಮಗುಚಿ ಬಿದ್ದು ಪೆರ್ಲದ ಇರ್ಷಾದ್ (೧೯) ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ನಿನ್ನೆ ಸಂಜೆ ಬಾರಡ್ಕದಲ್ಲಿ ಅಪಘಾತ ಸಂಭವಿಸಿದೆ.

NO COMMENTS

LEAVE A REPLY