ಸ್ನೇಹಿತನ ಮಗಳಿಗೆ ಕಿರುಕುಳ  ಪ್ರಕರಣ: ಆರೋಪಿಗೆ ರಿಮಾಂಡ್

0
41

ಮುಳ್ಳೇರಿಯ: ಗಲ್ಫ್‌ನಲ್ಲಿರುವ ಸ್ನೇಹಿತ ೧೧ರ ಹರೆಯದ ಮಗಳನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿದ ಪ್ರಕರಣದಲ್ಲಿ ಸೆರೆಗೀಡಾದ ಬದಿಯಡ್ಕ ಗೋಳಿಯಡ್ಕದ ಮೊಯ್ದು (೫೪)ವಿಗೆ ನ್ಯಾಯಾ ಲಯ ೧೪ ದಿನಗಳ ರಿಮಾಂಡ್ ವಿಧಿಸಿದೆ. ಬಾಲಕಿಗೆ ಕಿರುಕುಳ ನೀಡಲು ಬಳಸಿದ ಕಾರನ್ನು ಆದೂರು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಕಾರು ಚಲಾಯಿಸಿದ ಗೋಳಿಯಡ್ಕದ ಇಬ್ರಾಹಿಂ ವಿರುದ್ದ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY