ಕೇರಳದಲ್ಲಿ ಐ.ಎಸ್ ಚಟುವಟಿಕೆ ಸಕ್ರಿಯ-ಕೇಂದ್ರ

0
31

 

ದಿಲ್ಲಿ: ಕೇರಳದಲ್ಲಿ ಐ.ಎಸ್. (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾ ದಕ ಚಟುವಟಿಕೆ ಸಕ್ರಿಯವಾಗಿದೆ ಯೆಂದು ಕೇಂದ್ರ ಸರಕಾರ ತಿಳಿಸಿದೆ. ಕೇಂದ್ರ ಗೃಹ ಖಾತೆ ಸಹ ಸಚಿವರು ಈ ಬಗ್ಗೆ ಲಿಖಿತವಾಗಿ ರಾಜ್ಯಸಭೆ ಯಲ್ಲಿ ವಿವರಿಸಿದ್ದಾರೆ.

ದೇಶದ ೧೧ ರಾಜ್ಯಗಳಲ್ಲಿ ಐ.ಎಸ್ ಚಟುವಟಿಕೆ ನಡೆಸುತ್ತಿರುವು ದಾಗಿ ಯೂ, ಅದರಲ್ಲೂ ಕೇರಳದಲ್ಲಿ ಇನ್ನಷ್ಟು ಸಕ್ರಿಯಗೊಂಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ಕೇರಳ ಸಹಿತ ವಿವಿಧ ರಾಜ್ಯಗ ಳಲ್ಲಿ ಐಎಸ್ ಸಕ್ರಿಯಗೊಂಡಿರುವ ಬಗ್ಗೆ ಎನ್.ಐ.ಎ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಸಚಿವರು ತಿಳಿಸಿದ್ದಾರೆ. ಉಗ್ರರಿಗೆ ವಿದೇಶ ಸಹಾಯ ಲಭಿಸುತ್ತಿದೆಯೆಂದೂ ಕೇಂದ್ರ ಸರಕಾರ ತಿಳಿಸಿದೆ. ಐಎಸ್ ಚಟುವಟಿಕೆ ಸಂಬಂಧಿಸಿ ದೇಶದಲ್ಲಿ ಈಗಾಗಲೇ ಹದಿನೇಳು ಕೇಸುಗಳನ್ನು ದಾಖಲಿಸಲಾಗಿದೆ.

NO COMMENTS

LEAVE A REPLY