ಆಲುವಾ ಠಾಣೆಯಲ್ಲಿ ಕೇಸು ದಾಖಲಾದ ಮೊಗ್ರಾಲ್ ನಿವಾಸಿ ಸೆರೆ

0
37

ಕುಂಬಳೆ: ಆಲುವಾ ಈಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಮೊಗ್ರಾಲ್ ಕೊಪ್ಪಳ ನಿವಾಸಿ ಅಹಮ್ಮದ್ ನವಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಲುವಾ ದಿಂದ ಬಂದ ಪೊಲೀಸರು ಕುಂಬಳೆ ಪೊಲೀಸರ ಸಹಾಯ ದೊಂದಿಗೆ ಕಾರ್ಯಾಚರಣೆ ನಡೆಸಿ ಅಹಮ್ಮದ್ ನವಾಸ್‌ನನ್ನು ಬಂಧಿಸಿದ್ದಾರೆ.

NO COMMENTS

LEAVE A REPLY