ಮೂರು ತಿಂಗಳಿಂದ ಪತಿ ನಾಪತ್ತೆಯಾಗಿರುವುದಾಗಿ ದೂರು

0
44

ಕುಂಬಳೆ: ಪತಿ ಕಳೆದ ೩ ತಿಂಗಳಿಂದ ನಾಪತ್ತೆಯಾಗಿ ರುವುದಾಗಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಸರಗೋಡು ಮುಟ್ಟ ತ್ತೋಡಿ ಎರ್ದುಂಕಡವ್‌ನ ಬಿಲಾಲ್ ಹಸನ್ (೨೮) ಮೂರು ತಿಂಗಳಿಂದ ನಾಪತ್ತೆಯಾಗಿ ರುವುದಾಗಿ ಪತ್ನಿ ಪೆರುವಾಡ್ ಕಡಪ್ಪುರದ ಶಹನಾಸ್ ನಿನ್ನೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ವಿವಾಹದ ಬಳಿಕ ಪೆರುವಾಡ್  ಕಡಪ್ಪುರದ ಪತ್ನಿ ಮನೆಯಲ್ಲಿ ವಾಸವಾಗಿದ್ದರು.  ಈ ದಂಪತಿಗೆ ಎರಡೂವರೆ ವರ್ಷದ ಮಗುವಿದೆ. ಸ್ಪಲ್ಪ ಕಾಲ ಕೊಲ್ಲಿ ಯಲ್ಲಿದ್ದ ಬಿಲಾಲ್ ವಾಪಸಾಗಿ ಕೂಲಿ ಕೆಲಸ ಮಾಡುತ್ತಿದ್ದಾರೆನ್ನ ಲಾಗಿದೆ. ಈಮಧ್ಯೆ ೩ ತಿಂಗಳ ಹಿಂದೆ  ನಾಪತ್ತೆಯಾ ಗಿದ್ದು, ಮೊ ಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ತಿಳಿದುಬಂದಿ ರುವುದಾಗಿ ದೂರಿನಲ್ಲಿ ಹೇಳಲಾಗಿದೆ.

NO COMMENTS

LEAVE A REPLY