ಅಸೌಖ್ಯ: ಮಹಿಳೆ ನಿಧನ

0
66

ವರ್ಕಾಡಿ: ವರ್ಕಾಡಿ ನಾವಡ್ರಬೈಲ್ ನಿವಾಸಿ, ಭಾರತ್ ಬೀಡಿ ಕಾಂಟ್ರಾಕ್ಟರ್ ವಿ. ನಾರಾ ಯಣರ ಪತ್ನಿ ವನಿತಾ (೪೫) ದೇರಳಕಟ್ಟೆಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನಹೊಂದಿದರು.  ಅಸೌ ಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು.

ಮೃತರು ತಂದೆ ಕೃಷ್ಣ ಮೂಲ್ಯ, ತಾಯಿ ರಾಮಕ್ಕ, ಮಕ್ಕಳಾದ ಹರ್ಷರಾಜ್, ತಿಲಕ್‌ರಾಜ್, ಸ್ವಾತಿ, ಸಹೋದರಿ ನಳಿನಿ, ಸಹೋದ ರರಾದ ಸೇಸಪ್ಪ, ತಿಮ್ಮಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ವರ್ಕಾಡಿ ಪಂಚಾಯತ್ ಸದಸ್ಯ ಆನಂದ ತಚ್ಚಿರೆ, ವಸಂತ ಎಸ್, ಸದಾಶಿವ ನಾಕ್, ಬ್ಲಾಕ್ ಪಂಚಾಯತ್ ಸದಸ್ಯ ಸದಾಶಿವ ಯು, ಸಿಪಿಎಂ ಮುಖಂಡ ಡಿ. ಬೂಬ, ವಿನೋದ್ ಪಾವೂರು, ಪ್ರಭಾಕರ ರೈ, ವಿವೇಕಾನಂದ ಶೆಟ್ಟಿ, ಸೀತಾರಾಮ ಬೇರಿಂಜ, ಕೃಷ್ಣಪ್ಪ ಮಡಿಕ ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ. ಪಂಚಾಯತ್ ಸಿಬ್ಬಂದಿಗಳು, ಕುಟುಂಬಶ್ರೀ ಸದಸ್ಯೆಯರು ಸಂತಾಪ ಸೂಚಿಸಿದ್ದಾರೆ.

NO COMMENTS

LEAVE A REPLY