೧೧೦ ಬಾಟ್ಲಿ ಮದ್ಯ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ

0
41

 

ಅಡ್ಯನಡ್ಕ: ಅಡ್ಕಸ್ಥಳದಲ್ಲಿ ರಸ್ತೆ ಬದಿ ಉಪೇಕ್ಷಿತ ಸ್ಥಿತಿಯಲ್ಲಿದ್ದ ೧೧೦ ಬಾಟ್ಲಿ ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿ ದ್ದಾರೆ. ಅಬಕಾರಿ ತಂಡವನ್ನು ಕಂಡು ಯಾರಾದರೂ ಈ ಮದ್ಯವನ್ನು ಉಪೇಕ್ಷಿಸಿ ಪರಾರಿಯಾಗಿ ರಬಹುದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY