ಶಿವಶಂಕರ್‌ರನ್ನು ಮತ್ತೆ ತನಿಖೆ ನಡೆಸಿದ ಇ.ಡಿ

0
15

ಕೊಚ್ಚಿ: ಮುಖ್ಯಮಂತ್ರಿಯ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ಎಂ. ಶಿವಶಂಕರ್‌ರನ್ನು ಎನ್‌ಫೋ ರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ) ನಿನ್ನೆಯೂ ಎಂಟೂ ವರೆಗಂಟೆ ಕಾಲ ತನಿಖೆ ನಡೆಸಿದೆ. ಇ.ಡಿ. ಶಿವಶಂಕರ್ ರನ್ನು ತನಿಖೆಗೊಳಪಡಿಸಿರುವುದು ಇದು ಮೂರನೇ ಬಾರಿಯಾಗಿದೆ. ಚಿನ್ನ ಸಾಗಾಟ ಪ್ರಕರಣದಲ್ಲಿ ಆರೋಪಿ ಯಾದ ಸ್ವಪ್ನಾ ಸುರೇಶ್‌ಳೊಂದಿಗೆ ವಿದೇಶ ಪ್ರಯಾಣ ನಡೆಸಿದ ಮಾಹಿತಿಗಳನ್ನು ಕೇಳಿರುವುದಾಗಿ ಹೇಳಲಾಗುತ್ತಿದೆ.

NO COMMENTS

LEAVE A REPLY