ದೇಶದಲ್ಲಿ ಇಂದು ೬೩,೩೭೧ ಮಂದಿಗೆ ಕೋವಿಡ್

0
22

ದೆಹಲಿ: ದೇಶದಲ್ಲಿ ಕೋವಿಡ್ ಬಾಧಿಸಿದವರ ಸಂಖ್ಯೆ ೭೩,೭೦,೪೬೯ ಕ್ಕೇರಿದೆ. ಕೆದ ೨೪ ಗಂಟೆಗಳಲ್ಲಿ ೬೩,೩೭೧ ಮಂದಿಗೆ ಕೋವಿಡ್ ಖಚಿತಪಡಿಸಲಾ ಗಿದೆ. ೮೯೫ ಮಂದಿ ಮೃತಪಟ್ಟಿದ್ದಾರೆ. ಇದ ರೊಂದಿಗೆ ಮರಣ ಸಂಖ್ಯೆ ೧,೧೨,೧೬೧ ಆಗಿದೆ. ಈಗ ದೇಶದಲ್ಲಿ ಕೋವಿಡ್ ಬಾಧಿಸಿ ಚಿಕಿತ್ಸೆಯಲ್ಲಿ  ೮,೦೪,೫೨೮ ಮಂದಿ ಇದ್ದಾರೆ. ಇದೇ ವೇಳೆ ಪ್ರತಿದಿನ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಕರ್ನಾಟಕ ತಲಾ ಪ್ರಥಮ, ದ್ವಿತೀಯ ಸ್ಥಾನದಲ್ಲಿದೆ.

NO COMMENTS

LEAVE A REPLY