ಹೃದಯಾಘಾತ: ಹೋಟೆಲ್ ಮಾಲಕ ನಿಧನ

0
91

ಬದಿಯಡ್ಕ: ಹೋಟೆಲ್ ಮಾಲಕರೊಬ್ಬರು ಹೃದಯಾಘಾ ತದಿಂದ  ನಿಧನಹೊಂದಿದರು. ಚೇರ್ಕೂಡ್ಲುವಿನ ಪಿ.ಕೆ. ನಾರಾ ಯಣ (೫೦) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಹಲವು ವರ್ಷ ಗಳಿಂದ ಬದಿಯಡ್ಕ ಮೇಲಿನ ಪೇಟೆ ಯಲ್ಲಿ ಮಣಿಕಂಠ ಹೋಟೆಲ್ ನಡೆಸುತ್ತಿದ್ದರು. ಎದೆನೋವು ಅನುಭವಗೊಂಡ ಇವರನ್ನು ಬದಿಯಡ್ಕದ ಆಸ್ಪತ್ರೆಗೆ ತಲುಪಿಸು ವಷ್ಟರಲ್ಲಿ ನಿಧನ ಸಂಭವಿಸಿದೆ.

ಮೃತರು ಪತ್ನಿ ಶಾಂತಾ, ಮಕ್ಕಳಾಂತ ನಿಶಾಂತ್, ನವ್ಯ, ಸಹೋದರ-ಸಹೋದರಿಯರಾದ ಗೋಪಾಲಕೃಷ್ಣ, ಶ್ಯಾಮಲಾ, ಲೀಲಾ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY