ಕೋವಿಡ್ ಬಾಧಿಸಿ ಉದ್ಯಮಿ ನಿಧನ

0
75

ಹೊಸದುರ್ಗ: ಕೋವಿಡ್ ಬಾಧಿಸಿ ಜಿಲ್ಲೆಯಲ್ಲಿ ಇನ್ನೋರ್ವ ಮೃತಪಟ್ಟರು. ಸೆಂಟ್ರಲ್ ಚಿತ್ತಾರಿಯ ಉದ್ಯಮಿ ಪ್ರಮುಖ ರಾದ ವಡಕ್ಕನ್ ಅಬ್ದುಲ್ ರಹ್ಮಾನ್ ಹಾಜಿ (೭೬) ಎಂಬವರು ಮೃತಪಟ್ಟ ವ್ಯಕ್ತಿ.  ಹೃದಯ ಸಂಬಂಧ ಅಸೌಖ್ಯ ಬಾಧಿಸಿದ ಇವರನ್ನು ಕಲ್ಲಿಕೋಟೆ  ಆಸ್ಪತ್ರೆಯಲ್ಲಿ ದಾಖಲಿಸಿ ತಪಾಸಣೆ ನಡೆಸಿದಾಗ ಅವರಿಗೆ ಕೋವಿಡ್ ದೃಢೀಕರಿ ಸಲಾಗಿತ್ತು. ಮೃತರು ಪತ್ನಿ ಕಂಞಾಮಿನ, ಮಕ್ಕಳಾದ ಮುಹಮ್ಮದ್ ಶಾಫಿ, ಮುನೀರ್, ರಾಬಿಯ, ಫೌಸಿಯ, ಹಾಜಿರ, ಸಾಜಿದ, ಶಬಾನ, ಅಳಿಯ-ಸೊಸೆಯಂದಿರಾದ ಹಮೀದ್, ಶಫೀಕ್, ಅಬ್ದುಲ್ ರಸೀಸ್, ನಜ್ಮ, ಫಾತಿಮ, ಸಹೋದರ-ಸಹೋದರಿಯರಾದ ಅಬ್ದುಲ್ಲ ಹಾಜಿ ಮಡಿಯನ್, ಇಬ್ರಾಹಿಂ ಹಾಜಿ, ಅಸೈನಾರ್ ಹಾಜಿ, ಕುಂಞ ಮದ್ ಹಾಜಿ, ಕುಂಞಿ ಫಾತಿಮ ಮೊದ ಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY