೭೭ ಲಕ್ಷ ದಾಟಿದ ಕೋವಿಡ್ ಬಾಧಿತರು

0
55

ದೆಹಲಿ: ದೇಶದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ೭೭ ಲಕ್ಷ ದಾಟಿದೆ. ಕಳೆದ ೨೪ ಗಂಟೆಯೊಳಗೆ ೫೫೮೩೮ ಮಂದಿಗೆ ರೋಗ ದೃಢೀಕರಿಸಲಾಗಿದ್ದು, ಇದರೊಂದಿಗೆ ಒಟ್ಟು ರೋಗಿಗಳ ಸಂಖ್ಯೆ ೭೭೦೬೯೪೬ಕ್ಕೇರಿದೆ.

NO COMMENTS

LEAVE A REPLY