ಕನಕಮಲೆ ಗೂಢಾಲೋಚನೆ: ಆರೋಪಿ ರಿಮಾಂಡ್ ವಿಸ್ತರಣೆ

0
39

ಕೊಚ್ಚಿ: ಕೇರಳ ಹಾಗೂ ಕರ್ನಾಟಕದಲ್ಲಿ ಆಕ್ರಮಣಕ್ಕೆ ಕಣ್ಣೂರಿನ ಕನಕಮಲೆಯಲ್ಲಿ ಗೂಢಾಲೋಚನೆ ನಡೆಸಿದ ಪ್ರಕರಣದಲ್ಲಿ ಸೆರೆಗೀಡಾದ ಮುಹಮ್ಮದ್ ಪೊಳಾಕ್ಕನಿ ಎಂಬಾತನನ್ನು ಕಸ್ಟಡಿಗೆ ನೀಡುವಂತೆ ಎನ್‌ಐಎ ನ್ಯಾಯಾಲಯದೊಡನೆ ಆಗ್ರಹಪಟ್ಟಿದೆ. ಆರೋಪಿಯ ರಿಮಾಂಡ್ ವಿಸ್ತರಿಸಿದ ನ್ಯಾಯಾಲಯ ನ.೨ರಂದು ಹಾಜರುಪಡಿಸುವಂತೆ ಆದೇಶಿಸಿದೆ.

NO COMMENTS

LEAVE A REPLY