ಪಾನ್ ಮಸಾಲ ಸಹಿತ ಓರ್ವನ ಸೆರೆ

0
85

ಕುಂಬಳೆ: ಪಾನ್ ಮಸಾಲ ಕೈವಶವಿರಿಸಿದ ಸಂಬಂಧ ಓರ್ವನನ್ನು ಕುಂಬಳೆ ಪೊಲೀಸರು ಸೆರೆ ಹಿಡಿದಿದ್ದಾರೆ. ನಾಯ್ಕಾಪು ನಿವಾಸಿ ಗಣೇಶ್ ನಾಯಕ್ (೪೮)ನನ್ನು ೧೯೮ ಪ್ಯಾಕೆಟ್ ಪಾನ್ ಮಸಾಲದೊಂದಿಗೆ ನಿನ್ನೆ ಬೆಳಿಗ್ಗೆ ನಾಯ್ಕಾಪು ಬಸ್ ನಿಲ್ದಾಣ ಪರಿಸರದಿಂದ ಎಸ್.ಐ. ಸಂತೋಷ್ ಕುಮಾರ್ ನೇತೃತ್ವದಲ್ಲಿ ಸೆರೆ ಹಿಡಿದಿದ್ದಾರೆ.

NO COMMENTS

LEAVE A REPLY