ವಾಯುಭಾರ ಕುಸಿತ: ಮಳೆ ಸಾಧ್ಯತೆ

0
46

ತಿರುವನಂತಪುರ: ಬಂಗಾಲ ಆಳಸಮುದ್ರದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಿದ್ದು ಇದರ ಪರಿಣಾಮ ರಾಜ್ಯದಲ್ಲಿ ಮತ್ತೆ ಮಳೆ ಸುರಿಯುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಮುಂ ದಿನ ವಾರ ಕೇರಳ ಹಾಗೂ ತಮಿಳು ನಾಡಿನಲ್ಲಿ ಸಾಮಾನ್ಯ ಸುರಿಯಲಿದೆ ಯೆಂದೂ ಹೇಳಲಾಗುತ್ತಿದೆ.

NO COMMENTS

LEAVE A REPLY