ಸತತ ೯ನೇ ದಿನವೂ ಇಂಧನ ಬೆಲೆ ಏರಿಕೆ

0
266

ದೆಹಲಿ: ಭಾರತದಲ್ಲಿ ಸತತವಾಗಿ ಒಂಭತ್ತನೇ ದಿನವೂ ಇಂಧನ ಬೆಲೆಯಲ್ಲಿ ಹೆಚ್ಚಳ ಉಂಟಾಗಿದೆ. ಪೆಟ್ರೋಲಿಗೆ ೨೪ ಪೈಸೆ, ಡೀಸೆಲ್‌ಗೆ ೨೮ ಪೈಸೆ ಇಂದು ಹೆಚ್ಚಳ ಉಂಟಾಗಿದೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ದಿನವೂ ಇಂಧನ ಬೆಲೆ ಏರಿಕೆ ಮಾಡಲಿರುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಚುನಾವಣೆ ಮುಗಿದ ಬಳಿಕ ಮತ್ತೆ ಬೆಲೆ ಹೆಚ್ಚಳಗೊಳಿಸಲಾಗುತ್ತಿದೆ.

NO COMMENTS

LEAVE A REPLY