ಹೃದಯಾಘಾತದಿಂದ ನರ್ಸ್ ನಿಧನ

0
658

ಕಾಸರಗೋಡು: ತಳಂಗರೆ ಮಾಲಿಕ್ ದಿನಾರ್ ಆಸ್ಪತ್ರೆಯ ನರ್ಸ್ ಹೃದಯಾಘಾತದಿಂದ ನಿಧನ ಹೊಂದಿದರು. ಮಧೂರು ಪಾರೆಕಟ್ಟೆ ನಿವಾಸಿ ಶೈಜಿ ವರ್ಗೀಸ್ (೪೯) ಮೃತಪಟ್ಟ ವರು. ಮೃತರು ಪತಿ ಪಿ.ವಿ. ವರ್ಗೀಸ್, ಮಕ್ಕಳಾದ ಶಿಬಿನ್ ಜಾರ್ಜ್, ಶಿನಿ ವರ್ಗೀಸ್ (ಸಿನಿಮಾ ಕಲಾವಿದೆ), ಅಳಿಯ ಆಂಟನಿ ಮ್ಯಾಥ್ಯು, ಸಹೋದರ ಶಿಜು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY