ಸಿನಿಮಾ ಥಿಯೇಟರ್‌ಗಳು ನಾಳೆಯಿಂದ ಕಾರ್ಯಾರಂಭ

0
100

ಕಾಸರಗೋಡು: ಹತ್ತು ತಿಂಗಳ ಬಿಡುವಿನ ಬಳಿಕ ರಾಜ್ಯ ದಲ್ಲಿ ಸಿನಿಮಾ ಥಿಯೇಟರ್‌ಗಳು ನಾಳೆಯಿಂದ ತೆರೆದು ಕಾರ್ಯಾ ಚರಿಸಲಿದೆ. ೫೦ ಶೇಕಡಾ ಸೀಟುಗಳಿಗೆ ಮಾತ್ರವೇ ಜನರಿಗೆ ಪ್ರವೇಶ ನೀಡಲಾಗುವುದು. ಸೂಪರ್ ನಟರಾದ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯಿಸಿದ ಬಿಗ್ ಬಜೆಟ್ ತಮಿಳು ಸಿನಿಮಾ ‘ಮಾಸ್ಟರ್’ ನಾಳೆ ಬಿಡುಗಡೆಯಾಗಲಿದೆ.

NO COMMENTS

LEAVE A REPLY