ಜನರಲ್ ಆಸ್ಪತ್ರೆಯಲ್ಲಿ ವೈದ್ಯೆಗೆ ಹಲ್ಲೆ

0
37

ಕಾಸರಗೋಡು: ಜನರಲ್ ಆಸ್ಪತ್ರೆಯ ವೈದ್ಯೆಗೆ ಹಲ್ಲೆಗೈದುದಾಗಿ ದೂರಲಾಗಿದೆ. ನಿನ್ನೆ ತುರ್ತು ನಿಗಾ ಘಟಕದಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಗೆ ಹಲ್ಲೆಗೈಯ್ಯಲಾಗಿದೆ. ಮದ್ಯದಮಲಿನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕನನ್ನು ಮೂರು ಮಂದಿ ಸೇರಿ ಆಸ್ಪತ್ರೆಗೆ ತಲುಪಿಸಿದ್ದರು. ತಪಾಸಣೆ ವೇಳೆ ಮದ್ಯದ ಮಲಿನಲ್ಲಿದ್ದ ಯುವಕ ಹಲ್ಲೆಗೈದುದಾಗಿ ದೂರಲಾಗಿದೆ. ಈ ವಿಷಯವನ್ನು ಹಲ್ಲೆಗೀಡಾದ ವೈದ್ಯೆ ಆಸ್ಪತ್ರೆಯ ಸುಪರಿನ್‌ಟೆಂಡೆಂಟ್‌ರಿಗೆ  ತಿಳಿಸಿ ದ್ದಾರೆ. ಮುಂದಿನ ಕ್ರಮಗಳ ಬಗ್ಗೆ ಡಾಕ್ಟ ರ್‌ಗಳ ಸಭೆ ಸೇರಿ ತೀರ್ಮಾನಿ ಸುವುದಾಗಿ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY