ಸ್ಥಳ, ಕಟ್ಟಡ ಖರೀದಿ: ಅಧಿಕ ಶುಲ್ಕ ವಸೂಲಿ ಇಲ್ಲ-ಸರಕಾರ

0
49

ತಿರುವನಂತಪುರ: ೧ ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಸ್ಥಳ, ಕಟ್ಟಡ ಖರೀದಿಗೆ ೨ ಶೇ. ಅಧಿಕ ಶುಲ್ಕ ವಸೂಲಿ ಮಾಡುವುದಿ ಲ್ಲವೆಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ. ಸದ್ಯಕ್ಕೆ ಈ ರೀತಿಯ ಸುಲ್ಕ ವಸೂಲಿ ನಡೆಸಲಾಗುವುದಿಲ್ಲ. ೧ ಲಕ್ಷಕ್ಕಿಂತ ಹೆಚ್ಚು ಬೆಲೆಗೆ ಭೂಮಿ, ಕಟ್ಟಡ ಖರೀದಿಗೆ ೨ ಶೇ. ಅಧಿಕ ಶುಲ್ಕ ವಸೂಲಿ ಅಗತ್ಯವೆಂದು ರಾಜ್ಯ ಹಣಕಾಸು ಸಚಿವಾಲಯ ಆದೇಶ ವಿತ್ತ ಬೆನ್ನಲೇ ಅಧಿಕ ಶುಲ್ಕ ವಸೂಲಿ ಇಲ್ಲವೆಂದು ರಾಜ್ಯಸರಕಾರ ತಿಳಿಸಿದೆ.

NO COMMENTS

LEAVE A REPLY