ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ

0
82

ಬದಿಯಡ್ಕ: ಇಲ್ಲಿನ ಪೇಟೆಯ ಸರ್ಕಲ್ ಬಳಿ ಕಾರ್ಯಾಚರಿ ಸುತ್ತಿರುವ ಕ್ರೀಡಾ ಸಾಮಗ್ರಿಗಳ ಅಂಗಡಿ ಬೆಂಕಿ ಆಕಸ್ಮಿಕದಿಂದಾಗಿ ಹೊತ್ತಿ ಉರಿದಿದೆ. ತಾಜುದ್ದೀನ್ ಎಂಬವರ ಮಾಲಕತ್ವದ ಅಂಗಡಿ ಹೊತ್ತಿ ಉರಿದಿದ್ದು ಅಪಾರ ನಾಶನಷ್ಟ ಉಂಟಾಗಿದೆ. ನಿನ್ನೆ ಬೆಳಿಗ್ಗೆ ೫ ಗಂಟೆಗೆ ಈ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ಕಾರಣವೆಂ ದು ತಿಳಿದು ಬಂದಿದೆ. ಅಗ್ನಿ ಶಾಮ ಕದಳ, ಪೊಲೀಸರು, ಸ್ಥಳೀಯರು ಸೇರಿ ಬೆಂಕಿ ನಂದಿಸಿದರು.

NO COMMENTS

LEAVE A REPLY