ಹಲ್ಲೆ: ೩ ಮಂದಿ ವಿರುದ್ಧ ಕೇಸು

0
36

ಮಂಜೇಶ್ವರ: ಹಲ್ಲೆ ಪ್ರಕರಣ ದಲ್ಲಿ ೩ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಪರಿಸರದ ಪ್ಲಾಟ್‌ನಲ್ಲಿ ವಾಸಿಸುವ ಶೇಕ್ ಅನ್ವರ್ ಹುಸೈನ್ (೫೦)ರ ದೂರಿನಂತೆ ಸಂಬಂಧಿಕ ರಾದ ಜುಲೈದ್, ಶಾಸಿಲ್, ಅಹ ಮ್ಮದ್ ವಿರುದ್ಧ ಕೇಸು ದಾಖಲಿಸಿ ದ್ದಾರೆ. ಈ ತಿಂಗಳ ೨೬ರಂದು ಸಂಜೆ ೬ ಗಂಟೆಗೆ ಪ್ಲಾಟ್‌ಗೆ ಬಂದು ಹಲ್ಲೆಗೈದಿ ರುವುದಾಗಿ ದೂರಲಾಗಿದೆ. ಕುಟುಂಬ ಸಮಸ್ಯೆ ಕಾರಣವೆನ್ನಲಾಗಿದೆ.

NO COMMENTS

LEAVE A REPLY