ಪೋಕ್ಸೋ ಪ್ರಕರಣದ ಆರೋಪಿ ಕಸ್ಟಡಿಗೆ

0
48

ಮಂಜೇಶ್ವರ: ೧೬ರ ಯುವತಿ ಯನ್ನು ಅತ್ಯಾಚಾರ ನಡೆಸಿದ ಪ್ರಕರ ಣದ ಆರೋಪಿಯನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಇಂದು ಸ ಂಜೆ ಆರೋಪಿಯ ಬಂಧನ ನಡೆಯಲಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮಂಜೇ ಶ್ವರ ಠಾಣಾ ವ್ಯಾಪ್ತಿಯ ೧೬ರ ಬಾಲ ಕಿಯನ್ನು ಅತ್ಯಾಚಾರ ನಡೆಸಿದ ಪ್ರಕ ರಣದಲ್ಲಿ ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY