ಹೆದ್ದಾರಿ ಬದಿ ತ್ಯಾಜ್ಯ ಉಪೇಕ್ಷೆ: ಸೆರೆ

0
129

ಮಂಜೇಶ್ವರ: ಶೌಚಾಲಯದ ಮಲಿನ ತ್ಯಾಜ್ಯ ಹೆದ್ದಾರಿ ಬದಿಯಲ್ಲಿ ಉಪೇಕ್ಷಿಸುತ್ತಿದ್ದ ವ್ಯಕ್ತಿಯನ್ನು ಮಂ ಜೇಶ್ವರ ಪೊಲೀಸರು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ. ವರ್ಕಾಡಿ ಮಾವಿನಡಿ ಹೌಸ್‌ನ ಅಬೂಬಕ್ಕರ್ ಎಂ.(೩೩) ಸೆರೆಗೀಡಾದ ವ್ಯಕ್ತಿ. ಮೊನ್ನೆ ರಾತ್ರಿ ೧೦ ಗಂಟೆಯ ವೇಳೆ ಉಪ್ಪಳ ಗೇಟ್ ಪರಿಸರದಲ್ಲಿ ಟ್ಯಾಂಕರ್‌ನಲ್ಲಿ ತ್ಯಾಜ್ಯ ತಂದು ಉಪೇಕ್ಷಿಸುತ್ತಿದ್ದಾಗ ಗಸ್ತು ನಡೆಸುತ್ತಿದ್ದ ಠಾಣೆಯ ಸಿ.ಐ. ಕೆ.ಪಿ. ಶೈನ್ ನೇತೃತ್ವದಲ್ಲಿ ಟ್ಯಾಂಕರನ್ನು ವಶಪಡಿಸಿ, ಚಾಲಕನನ್ನು ಸೆರೆ ಹಿಡಿದು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY