ಶಬರಿಮಲೆ: ಪ್ರತಿನಿತ್ಯ ಐದು ಸಾವಿರ ಮಂದಿಗೆ ಪ್ರವೇಶ

0
125

ಶಬರಿಮಲೆ: ಕುಂಭ ಮಾಸ ಪೂಜೆಗಾಗಿ ಶಬರಿಮಲೆಯ ನಡೆ ಶುಕ್ರವಾರ ತೆರೆಯಲಿದೆ. ಪ್ರತಿನಿತ್ಯ ೫ ಸಾವಿರ ಮಂದಿ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿದೆಯೆಂದು ದೇವಸ್ವಂ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆಯಿಂದ ಇಂಟರ್‌ನೆಟ್ ಮೂಲಕ ಭಕ್ತರ ಬುಕ್ಕಿಂಗ್ ಆರಂಭಗೊಂಡಿದೆ. ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿ ದವರಿಗೆ ಪ್ರವೇಶ ನೀಡಲಾಗು ವುದು. ಪ್ರತಿದಿನ ೧೫ ಸಾವಿರ ಭಕ್ತರಿಗೆ ಪ್ರವೇಶ ನೀಡಬೇಕೆಂಬ ದೇವಸ್ವಂ ಬೋರ್ಡ್ ರಾಜ್ಯ ಸರಕಾರದೊಡನೆ ವಿನಂತಿಸಿತ್ತು. ಆದರೆ ಸರಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

NO COMMENTS

LEAVE A REPLY