ಕೆಎಸ್‌ಆರ್‌ಟಿಸಿ ಕಾರ್ಮಿಕರ ಮುಷ್ಕರ

0
37

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೇರಳ ರಾಜ್ಯ ಸಾರಿಗೆ ಬಸ್ ಕಾರ್ಮಿಕರು ವಿಪಕ್ಷ ಯೂನಿಯನ್ ಆಶ್ರಯದಲ್ಲಿ ಇಂದು ಮುಷ್ಕರ ನಡೆಸುತ್ತಿವೆ. ಮುಷ್ಕರದಿಂದಾಗಿ ವಿವಿಧ ಭಾಗಗಳಿಗೆ ಸಾಗುವ ಬಸ್ ಯಾನಗಳು ಮೊಟಕುಗೊಂಡಿದೆ.

NO COMMENTS

LEAVE A REPLY