ಬಾಲಕನಿಗೆ ಹಲ್ಲೆ : ಕೇಸು ದಾಖಲು

0
43

ಕುಂಬಳೆ: ಅಪ್ರಾಪ್ತನನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಬಗ್ಗೆ ಕುಂಬಳೆ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ. ಈ ಬಗ್ಗೆ ಕೊಯಿ ಪ್ಪಾಡಿ ಕಡಪ್ಪುರ ನಿವಾಸಿ ಜಲೀಲ್ ಅಬೂಬಕರ್ (೨೮)ನ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಸಂಜೆ ೫ಗಂಟೆಗೆ ಕೊಯಿಪ್ಪಾಡಿ ಕಡಪ್ಪುರದಲ್ಲಿ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ಬಾಲಕ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

NO COMMENTS

LEAVE A REPLY