ಗಡಿ ನಿಯಂತ್ರಣ: ಕರಂದಕ್ಕಾಡ್‌ನಲ್ಲಿ ಬಿಎಂಎಸ್  ಆಶ್ರಯದಲ್ಲಿ ಬಸ್ ತಡೆದು ಪ್ರತಿಭಟನೆ

0
66

ಕಾಸರಗೋಡು:   ಗಡಿಯಲ್ಲಿ  ಕರ್ನಾಟಕ ನಿಯಂತ್ರಣ ಬಿಗುಗೊಳಿಸಿದ ಘಟನೆಯನ್ನು ಪ್ರತಿಭಟಿಸಿ ಬಿಎಂಎಸ್ ಕಾಸರಗೋಡು ವಲಯ ಸಮಿತಿಯ ಆಶ್ರಯದಲ್ಲಿ ಇಂದು ಕರಂದಕ್ಕಾಡಿನಲ್ಲಿ ಬಸ್ ತಡೆ ನಡೆಯಿತು. ಜಿಲ್ಲಾ ಉಪಾಧ್ಯಕ್ಷ   ಎ. ಮುರಳೀಧರನ್ ಉದ್ಘಾಟಿಸಿದರು. ಪಿ.ಎ. ರಮೇಶ್, ಪಿ. ದಿನೇಶ್, ಹರೀಶ್ ಭಾಗವಹಿಸಿದರು.

NO COMMENTS

LEAVE A REPLY