ಮಾಜಿ ಪಂ. ಅಧಕ್ಷ ನಿಧನ

0
57

ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಮುಸ್ಲಿಂ ಲೀಗ್ ನೇತಾರ ಮಂಞಂಪಾರ ಚೀರ್ತಟ್ಟಿ ಮಾಳಿಗೆ ಮನೆ  ನಿವಾಸಿ ಸಿ.ಎಚ್. ಅಬೂಬಕರ್ ಹಾಜಿ (೮೪) ನಿಧನರಾದರು. ಮೃತರು ಪತ್ನಿ ನಬೀಸಾ, ಮಕ್ಕಳಾದ ಬೀಫಾತಿಮ್ಮ, ಅಬ್ದುಲ್ ರಹ್‌ಮಾನ್, ಆಯಿಷಾ, ಸಫಿಯಾ, ಮುಹಮ್ಮದ್ ಕುಂಞಿ, ಖದೀಜಾ, ಮೈಮೂನಾ, ಆಸ್ಯ, ಅಳಿಯ-ಸೊಸೆ ಯಂದಿರಾದ ನಫೀಸ, ಮುಹಮ್ಮದ್, ಮುಹಮ್ಮದ್ ಕುಂಞಿ, ಅಬ್ದುಲ್ಲ, ಅಶ್ರಫ್, ಅಬ್ದುಲ್ ರಹ್‌ಮಾನ್,ಸೂಫಿ  ಸಹೋದರ-ಸಹೋದರಿಯರಾದ ಸಿ.ಎಚ್. ಮೂಸಾನ್, ಸಿ.ಎಚ್. ಅಬ್ಬಾಸ್, ಇಬ್ರಾಹಿಂ ಸಿ.ಎಚ್, ಅಬ್ದುಲ್ ಖಾದರ್, ಹಂಸ, ಆಸಿಯ,  ಆಯಿಷ, ಖದೀಜ, ಆಮಿನಾ, ಮರಿಯ, ಹಲೀಮಾ ಎಂಬವರನ್ನು ಅಗಲಿದ್ದಾರೆ.

NO COMMENTS

LEAVE A REPLY