ಕಾರಿನಲ್ಲಿ ಸಾಗಿಸುತ್ತಿದ್ದ ೪೫ ಕಿಲೋ ಹೊಗೆಸೊಪ್ಪು ಉತ್ಪನ್ನ ವಶ

0
704

ಉಪ್ಪಳ: ಚುನಾವಣೆ ಹಿನ್ನೆಲೆ ಯಲ್ಲಿ ರಚಿಸಿದ ಸ್ಪೆಷಲ್ ಸ್ಕ್ವಾಡ್ ಹಾಗೂ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ಅಧಿಕಾರಿಗಳು ನಡೆಸಿದ ಜಂಟಿ ವಾಹನ ತಪಾಸಣೆಯಲ್ಲಿ ೪೫ ಕಿಲೋ ಹೊಗೆಸೊಪ್ಪು ಉತ್ಪನ್ನಗಳನ್ನು ವಶಪಡಿಸಲಾಗಿದೆ. ಮಂಗಳೂರು ಭಾಗದಿಂದ ಕಾರಿನಲ್ಲಿ ಕಾಸರಗೋಡಿ ನತ್ತ ತರುತ್ತಿದ್ದ ಮಾಲನ್ನು ವಶಪಡಿಸಿ, ಕಾರಿನಲ್ಲಿದ್ದ ತೃಕರಿಪುರ ನಿವಾಸಿ ಮಿರ್ಶಾದ್‌ನನ್ನು ಸೆರೆಹಿಡಿಯಲಾ ಗಿದೆ. ನಿನ್ನೆ ಮಧ್ಯಾಹ್ನ ತಲಪಾಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

NO COMMENTS

LEAVE A REPLY