ಕಾರು ಕಳವು

0
25

ಕಾಸರಗೋಡು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವೈದ್ಯರ ಕಾರುಕಳವುಗೈದ ಪ್ರಕರಣ ನಡೆದಿದೆ. ಉಡುಪಿ ನಿವಾಸಿ ಹಾಗೂ ಕಾಸರಗೋಡು ಸೂರ್ಲುವಿನಲ್ಲಿ ವಾಸಿಸುವ ಡಾ| ನವೀನ್ ಡಯನ್‌ರ ಕಾರು ನಿನ್ನೆ ಮಧ್ಯಾಹ್ನ ಪಾಲಕುನ್ನು ಕ್ಷೇತ್ರ ಬಳಿಯಿಂದ ಕಳವುಗೈಯ್ಯಲಾಗಿದೆ. ಕ್ಷೇತ್ರದ ಮುಂಭಾ ಗದಲ್ಲಿ ಕಾರು ನಿಲ್ಲಿಸಲಾಗಿತ್ತು. ವೈದ್ಯ ನವೀನ್ ನೀಡಿದ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY