ಯುವತಿ ನಾಪತ್ತೆ

0
42

ಹೊಸದುರ್ಗ: ಚೆರ್ವತ್ತೂರು, ವೀದಿಚಾಲಡ್ಕದ ಸಿರಾಜ್‌ರ ಪುತ್ರಿ ಪರ್ಸಾನಾ (೨೧) ನಾಪತ್ತೆ ಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ನಿನ್ನೆ ಬೆಳಿಗ್ಗೆ ಚೆರ್ವತ್ತೂರಿನ ಅಕ್ಷಯ ಕೇಂದ್ರಕ್ಕೆಂದು ಹೋದವಳು ಅನಂತರ ನಾಪತ್ತೆಯಾಗಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY