ಪೆರಡಾಲ ನಿವಾಸಿ ರಿಯಾದ್‌ನಲ್ಲಿ ಮೃತ್ಯು

0
23

ಬದಿಯಡ್ಕ: ಇಲ್ಲಿನ ಪೆರಡಾಲ ನಿವಾಸಿ ರಿಯಾದ್‌ನಲ್ಲಿ ಹೃದಯಾಘಾತ ದಿಂದ ಮೃತಪಟ್ಟ ಘಟನೆ ನಡೆದಿದೆ. ಪೆರಡಾಲ ಸೇತುವೆ ಬಳಿಯ ಮಾಹಿನ್ ಕುಂಞಿ-ಅವ್ವಮ್ಮ ದಂಪತಿಯ ಪುತ್ರ ಅಬ್ದುಲ್ಲ (೪೮)ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಇವರು ವಾಸಿಸುವ ಕೋಣೆಯಲ್ಲಿ ಹೃದಯಾಘಾತ ಉಂಟಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲಾಗ ಲಿಲ್ಲ. ಮೃತರು ಪತ್ನಿ ಮೈಮೂನಾ, ಮಕ್ಕ ಳಾದ ಸಿನಾನ್, ಸುಲೈಮಾನ್, ಸಿಫಾನಾ, ಸಹೋದರ-ಸಹೋದರಿಯರಾದ ಮುಹಮ್ಮದ್, ಇಬ್ರಾಹಿಂ, ಅಬೂಬಕರ್, ಫಾತಿಮ, ಆಯಿಶಾ, ಖದೀಜಾ, ಅಮೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY