ಕೋವಿಡ್ ನಿಯಮ ಉಲ್ಲಂಘನೆ: ವ್ಯಾಪಾರಿ ವಿರುದ್ಧ ಕೇಸು

0
41

ಉಪ್ಪಳ: ಕೋವಿಡ್ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ಉಪ್ಪಳದ ವ್ಯಾಪಾರಿಯೊಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ಬಟ್ಟೆ ಅಂಗಡಿಯಲ್ಲಿ ಅಂತರ ಪಾಲಿಸದೆ ಜನ ಸೇರಿರುವುದರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಲಬಾರ್ ವೆಡ್ಡಿಂಗ್ ಸೆಂಟರ್ ಮಾಲಕ ಅಬ್ದುಲ್ ಲತೀಫ್ (೩೨) ವಿರುದ್ಧ ಕೇಸು ದಾಖಲಿಸಲಾಗಿದೆ.

NO COMMENTS

LEAVE A REPLY