ಗಾಂಜಾ ಸಹಿತ ಓರ್ವ ಸೆರೆ

0
33

ಉಪ್ಪಳ: ಗಾಂಜಾ ಸಹಿತ ಓರ್ವನನ್ನು ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳು ಸೆರೆಹಿಡಿದಿ ದ್ದಾರೆ. ಕುಂಬಳೆ ಪೆರುವಾಡ್ ನಿವಾಸಿ ಉದಯ (೪೩)ನನ್ನು ಪೆರುವಾಡ್ ನಿಂದ ೬೫ ಗ್ರಾಂ ಗಾಂಜಾ ದೊಂದಿಗೆ ಅಬಕಾರಿ ಎಸ್‌ಐ ಅಖಿಲ್ ಸೆರೆಹಿಡಿದು ಕೇಸು ದಾಖಲಿಸಿದ್ದಾರೆ. ನಿನ್ನೆ ಸಂಜೆ ಗಸ್ತು ನಡೆಸುತ್ತಿದ್ದಾಗ ರಸ್ತೆ ಬದಿ ಶಂಕಾಸ್ಪದ ರೀತಿಯಲ್ಲಿ ಕಂಡುಬಂದ ಉದಯನನ್ನು ವಿಚಾರಿಸಿದಾಗ ಜೇಬಿನಲ್ಲಿ ೬೫ ಗ್ರಾಂ ಗಾಂಜಾ ಕಂಡುಬಂದಿದೆ.

NO COMMENTS

LEAVE A REPLY