ಕೇಂದ್ರ ವಿರುದ್ಧ ಕೇಳಿಕೆ: ಕೇಸು ದಾಖಲು

0
64

ಕೊಚ್ಚಿ: ಚಲನಚಿತ್ರ ನಿರ್ದೇಶಕಿ ಹಾಗೂ ಲಕ್ಷದ್ವೀಪ ಹೋರಾಟಗಾರ್ತಿ ಐಶಾ ಸುಲ್ತಾನ ವಿರುದ್ಧ ಲಕ್ಷದ್ವೀಪ ಪೊಲೀಸರು, ರಾಷ್ಟ್ರದ್ರೋಹ ಪ್ರಕರಣದಂತೆ ಕೇಸು ದಾಖಲಿಸಿದ್ದಾರೆ. ಬಿಜೆಪಿ ಲಕ್ಷದ್ವೀಪ ಘಟಕ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಸರಕಾರವು ಲಕ್ಷದ್ವೀಪ ಜನರ ಮೇಲೆ ಬಯೋ ವೆಪನ್ (ಜೈವಾಯುಧ) ಪ್ರಯೋಗಿಸಿದ್ದಾರೆ ಎಂದು ಐಶಾ ಅವರು ಚಾನಲ್ ಚರ್ಚೆಯಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

NO COMMENTS

LEAVE A REPLY