ಸಾಮಾಜಿಕ ಜಾಲತಾಣ ಮೂಲಕ ಅಪಪ್ರಚಾರ: ಕೇಸು ದಾಖಲು

0
60

ಬೋವಿಕ್ಕಾನ: ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯ ಬಗ್ಗೆ ಅಪಪ್ರಚಾರ ನಡೆಸಿದ ಪ್ರಕರಣದಲ್ಲಿ ಓರ್ವನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಬೋವಿಕ್ಕಾನ ಸಮೀಪದ ಮಹಿಳೆಯ ವಿರುದ್ಧ ಅಪಪ್ರಚಾರ  ನಡೆಸಿದ ಪ್ರಕರಣದಲ್ಲಿ ಕೋಟೂರು ನಿವಾಸಿ ಸುಜಿತ್ ಎಂಬಾತನ ವಿರುದ್ಧ ಕೇಸು ದಾಖಲಿಸಿದ್ದಾರೆ. ಸುಜಿತ್ ಹಾಗೂ ಮಹಿಳೆ ಪರಿಚಿತರಾಗಿದ್ದು, ಈತ  ಅನಾಗರಿಕ ರೀತಿಯಲ್ಲಿ ವಾಟ್ಸಪ್  ಮೂಲಕ ಆರೋಪಿ ಪ್ರಚಾ ರ ನಡೆಸಿದನೆಂದು ದೂರಲಾಗಿದೆ.

NO COMMENTS

LEAVE A REPLY